ಧರ್ಮಸ್ಥಳ ಸಂಘದ ಏಜೆಂಟರಿಂದ ಹಣವಸೂಲಿ ದಮ್ಕಿ

Schedule

Thu, 05 Nov, 2026 at 01:30 pm

UTC+05:30
Location

Sampangiram Nagar | Bangalore, KA

Advertisement
ನವ ಸಮಾಜ ಎತ್ತ ಸಾಗುತ್ತಿದೆ ಕರ್ನಾಟಕ ರಾಜ್ಯದ ರಾಜಧಾನಿಯ ಕೇಂದ್ರ ಸ್ಥಾನದಿಂದ ಕೆಲವೇ ಕೂಗಲತೆಯ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕು ಜಿಗಣಿ ಹೋಬಳಿ ಕಿತ್ತಗಾನಹಳ್ಳಿ ಗ್ರಾಮದಲ್ಲಿ ದಿನಾಂಕ 11.05.2026ರಂದು ಬೆಳಗ್ಗೆ 11 ಗಂಟೆ ಸಮಯದಿಂದ ಸಂಜೆ 6:00 ಸಮಯದವರೆಗೆ ಧರ್ಮಸ್ಥಳದ ಸಂಘದ ಪ್ರತಿನಿಧಿಗಳೆಂದು ಹೇಳಿಕೊಂಡು ಸಾಲದ ಹಣ ವಸೂಲಿ ಮಾಡಲು ಪದ್ಮ ಅಂಡ್ ಟೀಮ್ ಇಳಿದಿರುತ್ತದೆ ರಾಜ್ಯ ಸರ್ಕಾರ ಫೈನಾನ್ಸ್ ಕಂಪನಿಗಳ ವಿರುದ್ಧ ಎಷ್ಟೇ ಆದೇಶಗಳು ಸುತ್ತೋಲೆಗಳು ಶಿಸ್ತು ಕ್ರಮಗಳ ಬಗ್ಗೆ ಆದೇಶಗಳನ್ನು ಮಾಡುತ್ತಿದ್ದರು ಸಹ ಇಂತಹ ಏಜೆಂಟರಗಳಿಂದ ಸರ್ಕಾರಕ್ಕೆ ಘನತೆಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತದೆ. ರಾಜ್ಯದ ಕೇಂದ್ರಸ್ಥಾನದಲ್ಲಿ ನ್ಯಾಯ ಸಿಗುತ್ತಿಲ್ಲ ಎಂದರೆ ಇನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಇವರ ದಬ್ಬಾಳಿಕೆ ಯಾವ ರೀತಿ ಇರಬಹುದು ಎಂದು ತಾವೇ ಯೋಚನೆ ಮಾಡಿ ಕೂಡಲೇ ಪದ್ಮ ಅಂಡ್ ಟೀಮಿನ ಮೇಲೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕ ಒತ್ತಾಯವಾಗಿರುತ್ತದೆ. ಏನೇ ಆಗಲಿ ಯಾರೇ ಆಗಲಿ ಕಾನೂನಿನ ಹಡಿಯಲೇ ಕೆಲಸ ಮಾಡಬೇಕು ಧರ್ಮಸ್ಥಳ ಪ್ರತಿನಿಧಿಗಳಿಗೆ ಪೊಲೀಸ್ ಇಲಾಖೆ ಪಾಠ ಕಲಿಸುವ ಸಂದರ್ಭ ಬಂದಿದೆ.
Advertisement

Where is it happening?

Sampangiram Nagar, Bangalore, India

Event Location & Nearby Stays:

Know what’s Happening Next — before everyone else does.
\u0c9c\u0cbe\u0c97\u0cc3\u0ca4\u0c97\u0cca\u0cb3\u0ccd\u0cb3\u0cbf \u0caa\u0ca4\u0ccd\u0cb0\u0cbf\u0c95\u0cc6  Jagruthagolli Paper
Host or Publisherಜಾಗೃತಗೊಳ್ಳಿ ಪತ್ರಿಕೆ Jagruthagolli Paper

Ask AI if this event suits you