ಆನೇಕಲ್ ತಾಲ್ಲೂಕು ಭೂಸ್ವಾದೀನ ವಿರೋಧಿ ಹೋರಾಟಕ್ಕೆ ವಿರೋಧ ಪಕ್ಷದ ನಾಯಕರ
Schedule
Sun, 22 Mar, 2026 at 10:00 am
UTC+05:30Location
Muthanallur | Bangalore, KA
Advertisement
ವಿರೋಧ ಪಕ್ಷದ ನಾಯಕರು ಮತ್ತು ಜಯನಗರ ಶಾಸಕರು ಮತ್ತು ಬೆಂಗಳೂರು ಬಿಜೆಪಿ ಜಿಲ್ಲಾ ಅಧ್ಯಕ್ಷರು ಆದ ರಾಮಮೂರ್ತಿ ಅವರನ್ನು ಭೇಟಿ ಆಗಿ, ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿಯ ಭೂಸ್ವಾದೀನ ಕೈಬಿಡುವಂತೆ ಒತ್ತಾಯ ಹೇರಬೇಕಾಗಿ ರೈತರು ಮನವಿ ಮಾಡಿದರು. ಈ ಸಮಯದಲ್ಲಿ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರು ಹಾಗೂ ನಿಕಟ ಪೂರ್ವ ಅವ್ಯರ್ಥಿಯಾದ ಹುಲ್ಲಹಳ್ಳಿ ಶ್ರೀನಿವಾಸ್ ಅವರು, ಆನೇಕಲ್ ತಾಲ್ಲೂಕು ಅಧ್ಯಕ್ಷರಾದ SRT ಅಶೋಕ್ ಅವರು, ಜಯಪ್ರಕಾಶ್ ಅವರು ಉಪಸ್ತಿತರಿದ್ದರು.ಆರ್ ಅಶೋಕ್ ಅವರು ಮಾರ್ಚ್ 22, 2026ರಂದು ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿ ಭೂಸ್ವಾದೀನ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಲು ಬರಲಿದ್ದಾರೆ.
Advertisement
Where is it happening?
Muthanallur, muthanallur anekal tq,Bangalore, IndiaEvent Location & Nearby Stays:
Know what’s Happening Next — before everyone else does.












