ಶ್ರೀ ಬನಶಂಕರಿ ಅಮ್ಮನವರ ರಥೋತ್ಸವ
Schedule
Mon, 02 Mar, 2026 at 12:30 am
UTC+05:30Location
Kavika Layout | Bangalore, KA
Advertisement
ಶುಭಮಸ್ತು. 🙏II ಶ್ರೀ ಬನಶಂಕರಮ್ಮದೇವಿ ವಿಜಯತೇII
ಬನದ ಹುಣ್ಣಿಮೆಯ ಪ್ರಯುಕ್ತ
ಶ್ರೀ ಬನಶಂಕರಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸ ಮತ್ತು ಅಮ್ಮನವರ ರಥೋತ್ಸವು 01/01/2026( ಗುರುವಾರದಿಂದ ) ರಿಂದ 03/01/2026 ( ಶನಿವಾರದವರಗೆ ) ರವರೆಗೆ ವಿಶೇಷ ಹೋಮ ಹವನ ಮತ್ತು ಪೂಜಾ ಕಾರ್ಯಕ್ರಮಗಳು ನೆರವೇರಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು, ಮನ,ಧನದಿಂದ ಸಹಕರಿಸಿ ಶ್ರೀ ಅಮ್ಮನವರ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಬನಶಂಕರಮ್ಮನವರ ಕೃಪೆಗೆ
ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಸರ್ವರಿಗೂ ಆದರದ ಸುಸ್ವಾಗತ. 💐🙏🙏🙏
Advertisement
Where is it happening?
Kavika Layout, Bangalore, IndiaEvent Location & Nearby Stays:
Know what’s Happening Next — before everyone else does.



















