ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ 2027

Schedule

Sat, 30 Jan, 2027 at 10:30 am to Sun, 31 Jan, 2027 at 10:30 pm

UTC+05:30
Location

Bangalore, India | Bangalore, KA

Advertisement
ಬಂಧುಗಳೇ
ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನ ಕುಂದಾಪ್ರ ಕನ್ನಡ ಎನ್ನುವ ನಮ್ಮ ಅಬ್ಬಿ ಬಾಷಿಯನ್ನು, ಕುಂದಾಪ್ರ ಕನ್ನಡ ಹಬ್ಬದ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಿಸುತ್ತಿದ್ದು,ಬರುವ ವರ್ಷ 2027ರಲ್ಲಿ ನಾವಿದನ್ನು ನಮ್ಮಬ್ಬಿ ಬಾಷಿಯ ಜಾಗತಿಕ ಜಾತ್ರೆ: ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ 2027 ಹೀಗೆ ಜಾಗತಿಕವಾಗಿ ಸಂಭ್ರಮಿಸುವ ಸಂಕಲ್ಪದಲ್ಲಿದ್ದೇವೆ.ತಾಯಿ ಭಾಷೆಯನ್ನು ಅಗಾಧವಾಗಿ ಪ್ರೀತಿಸುವ ನಾವು ನೀವೆಲ್ಲಾ ಈ ನುಡಿ ಜಾತ್ರೆಯ ತೇರನ್ನು ಜೊತೆಯಾಗಿ ಎಳೆಯೋಣ.
#ಅಬ್ಬಿಭಾಷಿಯಜಾಗತಿಕಜಾತ್ರೆ #ವಿಶ್ವಕುಂದಾಪ್ರಕನ್ನಡಸಮ್ಮೇಳನ2027
#KundapraKannadaHabba2027
#ಭಾಷಿಅಲ್ಲಬದ್ಕ್ #ತಾಯ್ನುಡಿ #ಅಬ್ಬಿಭಾಷಿ
Advertisement

Where is it happening?

Bangalore, India

Event Location & Nearby Stays:

Know what’s Happening Next — before everyone else does.
Kundapra Kannada Habba
Host or PublisherKundapra Kannada Habba

Ask AI if this event suits you