ಯಕ್ಷ ಕನಸು - 2026
#ಯಕ್ಷಕನಸು_2026
ಅಗಸ್ಟ್ 22, ಶನಿವಾರ
ರಾತ್ರಿ 8 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ
ಲಭ್ಯವಿರುವ ಕಲಾವಿದರಿಗೆ ಹೊಂದಿಕೆಯಾಗುವಂತೆ ಅಳೆದು ತೂಗಿ ನಿಮಗಿಷ್ಟ ಆಗುವಂತಹ ಸೆಟ್ಟಿಂಗ್ ಅನ್ನು ಮಾಡಿದ್ದೇವೆ. ಎಂದಿನಂತೆ ನಿಮ್ಮೆಲ್ಲರ ಸಹಕಾರ ಇರಲಿ.
ಪೂರ್ಣ ವಿವರಗಳನ್ನು ಪೊಸ್ಟರಲ್ಲಿ
ಲಗತ್ತಿಸಲಾಗಿದೆ, ದಯಮಾಡಿ ನಿಮ್ಮವರಿಗೆ ತಲುಪಿಸಿ.
ನಿಮ್ಮಿಷ್ಟದ ಸೀಟಿನ ಮುಂಗಡ ಬುಕ್ಕಿಂಗ್ ಗಾಗಿ ಸಂಪರ್ಕಿಸಿ :
99008 02670
93534 63402
Online booking link
https://www.tititai.com/event-details/6a5e6fe8bc3cc8c859870074
Where is it happening?
Event Location & Nearby Stays:



















