ಭರತನಾಟ್ಯ ರಂಗಪ್ರವೇಶ

Schedule

Thu, 01 Apr, 2027 at 12:30 pm

UTC+05:30
Location

Chitradurga Fort | Bangalore, KA

Advertisement
“ಸಂಸ್ಕೃತಿಯೇ ಸಂಜೀವಿನಿ”
ಮೂರು ಆಸಕ್ತ ಮಕ್ಕಳೊಂದಿಗೆ 16 ವರ್ಷಗಳ ಹಿಂದೆ ಆರಂಭವಾದ ಲಾಸಿಕಾ ಫೌಂಡೇಶನ್ ಇಂದು ನಾಡಿನ ಪ್ರಸಿದ್ಧ ನೃತ್ಯ ತಂಡಗಳಲ್ಲಿ ಒಂದಾಗಿ ಬೆಳೆದಿದೆ ಎಂಬ ಹೆಮ್ಮೆ ನಮ್ಮದು. ಈ ಯಶಸ್ಸು ಕಲಾ ಸರಸ್ವತಿಯ ಆಶೀರ್ವಾದ ಹಾಗೂ ಸಂಘಟಕರ, ಕಲಾಭಿಮಾನಿಗಳ, ಪ್ರೋತ್ಸಾಹಕರ ಬೆಂಬಲದಿಂದ ಸಾಧ್ಯವಾಗಿದೆ.
ನಾವು ನಂಬಿದ ಮೂಲ ಮಂತ್ರ:
#ಸಂಸ್ಕೃತಿಯೇ_ಸಂಜೀವಿನಿ
ಅಂದರೆ — ನಮ್ಮ ಸಂಸ್ಕೃತಿ, ನಮ್ಮ ಜೀವಾಳ; ಮುಂದಿನ ಪೀಳಿಗೆಗೆ ಆದರ್ಶ.
ಈ ಪರಂಪರೆಯೊಂದಿಗೆ ಈಗ ಚಿತ್ರದುರ್ಗದ ಹೆಮ್ಮೆಯ ಲಾಸಿಕಾ ಫೌಂಡೇಶನ್ ನಾಟ್ಯ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಕುಮಾರಿ. ಚಂದನ ಕೆ.ಪಿ ಹಾಗೂ
ಕುಮಾರಿ. ಚಿನ್ಮಯಿ ಕೆ.ಪಿ ರವರ ರಂಗಪ್ರವೇಶದ ತಯಾರಿಯಲ್ಲಿ ನಿರತವಾಗಿದೆ.
ದಿನಾಂಕ: April ,27, 2025, ಭಾನುವಾರ
ಸಮಯ: ಸಂಜೆ 4:30 ರಿಂದ
ಸ್ಥಳ: ಜಿ.ಜಿ ಸಮುದಾಯ ಭವನ, ಸ್ಟೇಡಿಯಂ ರಸ್ತೆ .ಚಿತ್ರದುರ್ಗ
ನೇರ ಸಂಗೀತದ ಸಮ್ಮುಖದಲ್ಲಿ, ಕಲಾ ವಿದ್ವತ್ಪೂರ್ಣ ಸಾನ್ನಿಧ್ಯದಲ್ಲಿ ನಡೆಯುವ ಈ ಅಪರೂಪದ ಕ್ಷಣಕ್ಕೆ ನಿಮ್ಮ ಕುಟುಂಬ ಸಮೇತ ಸಾನ್ನಿಧ್ಯ ನಮಗೆ ತುಂಬಾ ಮಹತ್ವದದು.
ದಯವಿಟ್ಟು ಹತ್ತು ನಿಮಿಷ ಮುಂಚಿತವಾಗಿ ಆಗಮಿಸಿ.
ಶ್ರೀಮತಿ ಶ್ವೇತಾ & ಶ್ರೀ ಮಂಜುನಾಥ್ ಭಾಗ್ವತ್
Advertisement

Where is it happening?

Chitradurga Fort, Bangalore, India

Event Location & Nearby Stays:

Know what’s Happening Next — before everyone else does.
Lasika Foundation
Host or PublisherLasika Foundation

Ask AI if this event suits you