ಬೃಹತ್ ರೂಪಿ ಹನುಮಾನ್
Schedule
Tue, 14 Jan, 2025 at 09:00 am
UTC+05:30Location
Ashok Nagar | Bangalore, KA
Advertisement
#ಜೈ ಹನುಮಾನ್, ಸಂಕ್ರಾಂತಿಯ ಶುಭ ದಿನದಂದು ಬೃಹತ್ ರೂಪಿ ರಾಮ ಲಕ್ಷ್ಮಣರ ಸಮೇತ ಇರುವ ಹನುಮನ 63 ಅಡಿ ಏಕಶಿಲಾ ವಿಗ್ರಹ ಹೋಮ ಪೂಜೆ ಮಾಡುವುದರೊಂದಿಗೆ ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು,,
ಭಕ್ತಾದಿಗಳು ಹೋಮ ಪೂಜೆಯಲ್ಲಿ ಬಂದು ಭಾಗವಹಿಸಿ ಹನುಮಾನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ..
ವಿಶೇಷ ಸೂಚನೆ.. ವಿಗ್ರಹದ ತಳಭಾಗದಲ್ಲಿ ನವರತ್ನಗಳನ್ನು ಅರ್ಪಿಸುವಂತಹ ಭಕ್ತಾದಿಗಳು ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಬೇಕು,
ದಿನಾಂಕ14.01.2025 ಮತ್ತು 15.01.2025.
ಸ್ಥಳ.. ದಕ್ಷಿಣ ಅಯೋಧ್ಯ, ಕಾಚರಕನಹಳ್ಳಿ,, ಬೆಂಗಳೂರು.
##ಜೈ ಶ್ರೀ ರಾಮ್ ಜೈ ಹನುಮಾನ್..
ಸರ್ವರಿಗೂ ಸ್ವಾಗತ ಕೋರುವರು..
ಶ್ರೀರಾಮ ಚೈತನ್ಯ ವರ್ದಿನ್ನಿ ಟ್ರಸ್ಟ್..
ಅಧ್ಯಕ್ಷರು ಮತ್ತು ಸದಸ್ಯರು..
ಹಾಗೂ 18 ಗ್ರಾಮಸ್ಥರು...
Advertisement
Where is it happening?
Ashok Nagar, Bangalore, IndiaEvent Location & Nearby Stays: