ಕೇಳು ಮನಸೇ ೩ ( Kelu Manase 3)

Schedule

Sat Dec 24 2022 at 06:30 pm to 08:30 pm

Location

VYOMA Artspace and Studio Theatre | Bangalore, KA

Advertisement
ಕೇಳು ಮನಸೇ #೩
೯೦ ನಿಮಿಷ - ಓದುಗರು ಆರು, ಭಾವನೆ ನೂರಾರು!
ಆರು ಓದುಗರು ಒಬ್ಬರಾದ ಮೇಲೆ ಒಬ್ಬರು ಕನ್ನಡದ ಒಳ್ಳೊಳ್ಳೆ ಕತೆ ಮತ್ತು ಕವನಗಳನ್ನು ಮನಮುಟ್ಟುವಂತೆ ಓದುವ ಕಾರ್ಯಕ್ರಮ.
ಯಶಸ್ವಿ ಎರಡು ಕಂತುಗಳಾದ ಮೇಲೆ ಮೂರನೇ ʼಕೇಳು ಮನಸೇʼ ಈಗ ನಿಮ್ಮ ಮುಂದೆ.
ಪದ್ಮಶ್ರೀ ಪುರಸ್ಕೃತೆ ಮಾತಾ ಬಿ ಮಂಜಮ್ಮ ಜೋಗತಿ, ಬರಹಗಾರ ಎಸ್‌ ದಿವಾಕರ್‌, ನಟಿ-ಬರಹಗಾರ್ತಿ ಜಯಲಕ್ಷ್ಮೀ ಪಾಟೀಲ್‌, ನಟಿ-ಬರಹಗಾರ್ತಿ ರಂಜನಿ ರಾಘವನ್, ನೃತ್ಯಗಾರ-ಓದುಗ-ಇಂಜಿನಿಯರ್‌ ವಿಕ್ರಮ್‌ ಬಿ ಕೆ ಮತ್ತು ಕತೆಗಾರ-ಸಿನಿಮಾ ನಡೆಸಾಳು ಪ್ರವೀಣ್‌ ಕುಮಾರ್‌ ಜಿ ಅವರು ಈ ಸಲದ ನಮ್ಮ ಓದುಗರು.
ಎಲ್ಲಾ ವಯಸ್ಸಿನವರೂ ಕೇಳಬೇಕಾದ ನೋಡಬೇಕಾದ ಮನರಂಜನೆ ತುಂಬಿದ ಸದಭಿರುಚಿಯ ಕೌಟುಂಬಿಕ ಕಾರ್ಯಕ್ರಮ.
ಡಿಸೆಂಬರ್ ೨೪ಕ್ಕೆ ಸಂಜೆ ೬.೩೦ರಿಂದ ಕೇಳು ಮನಸೇ-೩.
ವ್ಯೋಮ ಆರ್ಟ್ಸ್‌ ಸ್ಪೇಸ್‌, ಜೆಪಿ ನಗರ, ಬೆಂಗಳೂರಲ್ಲಿ.
ಬನ್ನಿ, ಕೇಳಿ, ಆನಂದಿಸಿ, ಅನುಭವಿಸಿ.
https://insider.in/-kelu-manase-dec24-2022/event
Advertisement

Where is it happening?

VYOMA Artspace and Studio Theatre, 126/A, 8th Main, 3rd Phase JP Nagar,Bangalore, India

Event Location & Nearby Stays:

\u0c95\u0cc7\u0cb3\u0cc1 \u0cae\u0ca8\u0cb8\u0cc7 - Kelu Manase

Host or Publisher ಕೇಳು ಮನಸೇ - Kelu Manase

It's more fun with friends. Share with friends