?“ಕುಂಡಲಿನಿ” ಜಾಗೃತಿ? “ಕ್ರಿಯಾ - ಧ್ಯಾನ - ಯೋಗ - ವಿಜ್ಞಾನ” ಶಿಬಿರ

Schedule

Sun Feb 05 2023 at 07:00 am

Location

Golden Metro Hotel | Bangalore, KA

Advertisement
?“ಕುಂಡಲಿನಿ” ಜಾಗೃತಿ?
“ಕ್ರಿಯಾ - ಧ್ಯಾನ - ಯೋಗ - ವಿಜ್ಞಾನ” ಶಿಬಿರ
?️ದಿವ್ಯ ಮಾರ್ಗದರ್ಶನ :
ಡಾ. ಶ್ರೀ ರಾಮಚಂದ್ರ ಗುರೂಜಿ
(ಅಂತರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಮತ್ತು ಅಧ್ಯಾತ್ಮ ಚಿಂತಕರು)
⚠️ONLY FOR THE AGE GROUP FROM 18-60⚠️
?Register Now: https://pages.razorpay.com/chakra2023
?ಕಾರ್ಯಾಗಾರದ ವಿಷಯ-ವಿಶೇಷತೆಗಳು :
✅ “ಕುಂಡಲಿನಿ” ಎಂಬ ವಿಸ್ಮಯ ಯೋಗ ವಿಜ್ಞಾನದ ವಿವರಣೆ.
✅ ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿಯ ವಿವರಣೆ.
✅ ಚಕ್ರಗಳು (ಶಕ್ತಿ ಕೇಂದ್ರಗಳು), ಅದಿದೇವತೆಗಳು ಮತ್ತು ಅವುಗಳ ಬೀಜಮಂತ್ರಗಳು.
✅ಕುಂಡಲಿನಿ-ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಪಾಲಿಸಬೇಕಾದ ನಿಯಮಗಳು.
✅ಕುಂಡಲಿನಿ-ಸಾಧನಾ ಅರ್ಹತೆಗಳು.
✅ಲಘು-ವ್ಯಾಯಾಮ, ನಾಡಿಶುದ್ದಿ, ಪ್ರಾಣಾಯಾಮ.
✅ಚಕ್ರಧ್ಯಾನ, ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು.
✅ಸೂಕ್ಷ್ಮ-ಶರೀರ ಶುದ್ದೀಕರಣ ಧ್ಯಾನಕ್ರಿಯೆಗಳು.
✅ಪ್ರಶ್ನೋತ್ತರಗಳು.
✅ಸಾಧನಾ ಕೈಪಿಡಿ (ದ್ವನಿ ಸುರುಳಿ, ಇ-ಪುಸ್ತಕ ಮತ್ತು ವಿಡಿಯೋ ಸಹಿತ).

?ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:
ಆಯುರಾರೋಗ್ಯ ವೃದ್ಧಿ, ಆರ್ಥಿಕಾಭಿವೃದ್ಧಿ, ಸಮೃದ್ಧಿ, ಶಾಂತಿ, ನೆಮ್ಮದಿ, ಕೀರ್ತಿ, ಬದುಕಿನ ಎಲ್ಲಾ ರಂಗಗಳಲ್ಲಿ ಪ್ರಗತಿ, ಯಶಸ್ಸು, ಆನಂದ, ಆಧ್ಯಾತ್ಮಿಕ ಪ್ರಗತಿ ಹಾಗು ಮೋಕ್ಷಸಾಧನೆ.
?Date - 05/02/2023
?Time - ಬೆಳಗ್ಗೆ 7am to 7pm
?Venue - Hotel golden metro, Seshadripuram, Bengaluru
Fee - 4999/-
Organized by :
Team SRG
☎️For more info:
7353535301 / 7353535306
?Website: https://www.hanumalaya.org/event/kundalini_jagruthi/
Advertisement

Where is it happening?

Golden Metro Hotel, #9/1, Platform Road, Seshadripuram,,Bangalore, India

Event Location & Nearby Stays:

Dr Sri Sri Ramachandra Guruji

Host or Publisher Dr Sri Sri Ramachandra Guruji

It's more fun with friends. Share with friends