ಕಾದಂಬರಿ ಸಾರ್ವಭೌಮ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭ
Schedule
Sun, 09 Nov, 2025 at 05:00 pm
UTC+05:30Location
Rashtrotthana Sahitya ರಾಷ್ಟ್ರೋತ್ಥಾನ ಸಾಹಿತ್ಯ | Bangalore, KA
Advertisement
ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ಅನಕೃ ಪ್ರತಿಷ್ಠಾನ ಏರ್ಪಡಿಸಿರುವ ಕಾದಂಬರಿ ಸಾರ್ವಭೌಮ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಪ್ರಶಸ್ತಿ ಪುರಸ್ಕೃತರು: ಪ್ರೊ ಎಲ್.ವಿ. ಶಾಂತಕುಮಾರಿ ಹಾಗೂ ಶತಾವಧಾನಿ ಡಾ. ಆರ್. ಗಣೇಶ್
ಪ್ರಶಸ್ತಿ ಪ್ರದಾನ ಮಾಡುವವರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ, ಅಭಿನಂದನಾ ನುಡಿ ಶ್ರೀ ಶಶಿಕಿರಣ ಬಿ.ಎನ್.
ಕಾರ್ಯಕ್ರಮದ ಅಧ್ಯಕ್ಷತೆ: ಶ್ರೀ ಆಶೋಕ್ ಹಾರನಹಳ್ಳಿ
ಕಾರ್ಯಕ್ರಮ ನಡೆಯುವ ದಿನಾಂಕ: ನವೆಂಬರ್ 9 ಭಾನುವಾರ, ಸಂಜೆ 5 ಗಂಟೆಗೆ
ಕಾರ್ಯಕ್ರಮ ನಡೆಯುವ ಸ್ಥಳ: ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣ
Advertisement
Where is it happening?
Rashtrotthana Sahitya ರಾಷ್ಟ್ರೋತ್ಥಾನ ಸಾಹಿತ್ಯ, Rashtrothana Sahitya Book Center, Keshava Shilpa Circle, Raghavendra Clny, Chamarajapete, Bengaluru 560018, India, BangaloreEvent Location & Nearby Stays:
Know what’s Happening Next — before everyone else does.










