ಉಪಾಸನೆ ದ್ವಿತೀಯ ವಾರ್ಷಿಕೋತ್ಸವ

Schedule

Sun, 10 May, 2026 at 10:30 pm

UTC+05:30

Location

Sampangiram Nagar | Bangalore, KA

Advertisement
*ನಲ್ಮೆಯ ಸ್ನೇಹಿತರೇ*,
ಸಹಿ ಹಾಕಬೇಕಿದೆ ನೆನೆಪುಗಳ ಪುಟಕೆ
ಮಿಂದೆದ್ದ ನೋವು-ನಲಿವಿನ ಚಿತ್ರಣಕೆ
ಕಳೆದು ಹೋದ ಹರುಷಕೆ ಆ ನಿಮಿಷಕೆ
ಹೇಳಲೇಬೇಕಿದೆ ಸ್ವಾಗತ ನಮ್ಮ ಎರಡು ವರ್ಷದ ಕೂಸಿಗೆ 🥰 ಅದೇ ನಮ್ಮ ಬಂಗಾರಿ
*ಉಪಾಸನೆ*!
*ಸ್ವಾಗತ* 🙏
ಸಾಗೋಣ ದೃಢ ನಿರ್ಧಾರದ ಕೂಟಕೆ
ತೇಲೋಣ ಭರವಸೆ ಹೊತ್ತು ಆ ದಿನಕೆ ಹಾಕೋಣ
ನನಸುಗಳಾಗಲು ಪೀಠಿಕೆ
ಹೇಳೋಣ ಸ್ವಾಗತ ಅಂಕಿಯ ಹೊಸ ಹೆಜ್ಜೆಗೆ.🏆🎁🎉
ಸಹೃದಯ ಕಲಾಬಂಧುಗಳಿಗೆ ಅಭಿನಂದನೆಗಳು!
ದ್ವಿತೀಯ ವಾರ್ಷಿಕೋತ್ಸವ ಉಪಾಸನ ವೇದಿಕೆಯ ಮತ್ತೊಂದು ಮೈಲಿಗಲ್ಲು!
ಸಂಗೀತ ಹೃದಯದ ಭಾಷೆ
ಸಂಗೀತಕ್ಕೆ ಒಲಿಯದ ಮನವೇ ಇಲ್ಲ.ಸಹೃದಯ ಕಲಾಬಂಧುಗಳಿಗೆ ಅಭಿನಂದನೆಗಳು.
ಆಧ್ಯಾತ್ಮದ ಬಹುತೇಕ ಭಾಗವನ್ನು ಆವರಿಸುವ ಶಕ್ತಿ ಇರುವ ಸಂಗೀತವು ಆತ್ಮ ಸಂತೋಷವನ್ನು ನೀಡುತ್ತದೆ.
ಇಂತಹ ಭಾರತೀಯ ಸಂಗೀತದ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತರಾಗಿರುವ ಸಂಗೀತ ಸೇವಕರನ್ನು ಪ್ರೋತ್ಸಾಹಿಸುವ ಕಾರ್ಯವು ನಿರಂತರವಾಗಿ ಸಾಗಲಿ.

*ಪ್ರತಿಯೊಬ್ಬ ಸದಸ್ಯರಿಗೆ ಅಭಿನಂದನೆಗಳು 🤝💐*
*ತಮ್ಮ ಸಹಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು*
ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಾವೆಲ್ಲರೂ ಸಂತೋಷದಿಂದ ಸಂಭ್ರಮಿಸೋಣ.
*ವಂದನೆಗಳೊಂದಿಗೆ
*ಉಪಾಸನ ತಂಡ 🙏*
Advertisement

Where is it happening?

Sampangiram Nagar, Bangalore, India

Event Location & Nearby Stays:

Icon
Know what’s Happening Next — before everyone else does.
\u0c89\u0caa\u0cbe\u0cb8\u0ca8

Host or Publisher ಉಪಾಸನ

Ask AI if this event suits you:

Discover More Events in Bangalore

Create Your Pizza - From Scratch
Sun, 10 May Create Your Pizza - From Scratch

Fabrizo - Creative Activity Hub: Bengaluru.

WORKSHOPS
RAJAT SOOD Live
Sun, 10 May at 07:30 pm RAJAT SOOD Live

Basava Samithi: Bengaluru

COMEDY PERFORMANCES
Holly Bolly Ladies Night
Sun, 10 May at 08:00 pm Holly Bolly Ladies Night

Blurred: Bengaluru

Appurv Gupta Live
Sun, 10 May at 08:00 pm Appurv Gupta Live

The Comedy Theatre, Indiranagar: Bengaluru

WORKSHOPS COMEDY
Malayalam Night
Sun, 10 May at 09:00 pm Malayalam Night

Gilly`s 104: Bengaluru

Ticket To Boiler Room
Sun, 10 May Ticket To Boiler Room

Myu Bar at Gillys Redefined: Bengaluru

PARTIES ENTERTAINMENT
Anveshana 2026 - History Summer camp for Kids
Mon, 11 May at 10:00 am Anveshana 2026 - History Summer camp for Kids

Yuvapatha: Bengaluru

KIDS SUMMER-CAMPS
5-day sketching bootcamp for kids
Mon, 11 May 5-day sketching bootcamp for kids

Art Beat: Bengaluru.

KIDS ART
Ultimate Frisbee Summer Camp
Mon, 11 May at 05:00 pm Ultimate Frisbee Summer Camp

HAL Sports Club: Bengaluru

KIDS SPORTS
Center Hair Clip Making
Mon, 11 May Center Hair Clip Making

Fabrizo - Creative Activity Hub: Bengaluru.

WORKSHOPS
Mirror Wall Art
Mon, 11 May Mirror Wall Art

Fabrizo - Creative Activity Hub: Bengaluru.

ART
Water Candles
Mon, 11 May at 07:15 pm Water Candles

Fabrizo - Creative Activity Hub: Bengaluru.

ART

What's Happening Next in Bangalore?

Discover Bangalore Events