ಇದು ಹೊಸದುರ್ಗ ಕಾರ್ಮಿಕ ಇಲಾಖೆ ಪ್ರಕಟಣೆ ಕಟ್ಟಡ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇರುವ

Schedule

Thu, 03 Apr, 2025 at 12:30 pm

UTC+05:30

Location

Sampangiram Nagar | Bangalore, KA

Advertisement
ಇದು ಹೊಸದುರ್ಗ ಕಾರ್ಮಿಕ ಇಲಾಖೆ ಪ್ರಕಟಣೆ
ಕಟ್ಟಡ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇರುವಂತಹ ಎಲ್ಲಾ ಫಲಾನುಭವಿಗಳು ಮತ್ತು ಅವರ ಅವಲಂಬಿತರು ಕಡ್ಡಾಯವಾಗಿ ಆರೋಗ್ಯ ಘಟಕದಲ್ಲಿ ಕಡ್ಡಾಯ ನೋಂದಣಿ ಮಾಡಿಸಬೇಕು ಹಾಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರವಿದ್ದು ಎಲ್ಲಾ ಫಲಾನುಭವಿಗಳು ದಿನಾಂಕ :12/03/2025 ಬೆಳಗ್ಗೆ 9:00 ಗಂಟೆಯಿಂದ 6:00 ವರೆಗೆ ಮಾಡದಕೆರೆ ಪಂಚಾಯಿತಿ ಹತ್ತಿರ ತಮ್ಮ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಆಧಾರ ಕಾರ್ಡ್ ಮತ್ತು ಅವರ ಅವಲಂಬಿತರ ಆಧಾರ್ ಕಾರ್ಡ್ ತೆಗೆದುಕೊಂಡು ಬಂದು ನೋಂದಣಿ ಮಾಡಿಸಬೇಕು ಇದು ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆಯ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ವತಿಯಿಂದ. ನೋಂದಾಯಿತಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ , ಮಾಡದಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ 20 ತರಹದ ಆರೋಗ್ಯ ತಪಾಸಣೆ ಯನ್ನು ಮಾಡಲಾಗುವುದು. 17 ತರಹದ ಬಹುಮುಖ್ಯ ರಕ್ತ ಪರೀಕ್ಷೆಗಳು, ವೈದ್ಯರಿಂದ ದೈಹಿಕ ಪರೀಕ್ಷೆ ಮತ್ತು ಸಲಹೆ, ನೇತ್ರ ಪರೀಕ್ಷೆಕರಿಂದ ಕಣ್ಣಿನ ಪರೀಕ್ಷೆ, ಶ್ರವಣ ಪರೀಕ್ಷೆಕರಿಂದ ಕಿವಿಯ ಪರೀಕ್ಷೆ ಈ ಎಲ್ಲಾ ಪರೀಕ್ಷೆಗಳನ್ನು ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಮಾಡಲಾಗುತ್ತದೆ ಹಾಗೂ ಈ ಪರೀಕ್ಷೆಗಳ ವರದಿಯಲ್ಲಿ ಏನಾದರೂ ಸಮಸ್ಯೆ ಇದೆ ಎಂದು ಕಂಡುಬಂದಲ್ಲಿ ಚಿಕಿತ್ಸಾ ಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ, ಈ ಯೋಜನೆಯು ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರದ ಮಹತ್ವಾಕಾಂಶಿ ಯೋಜನೆಯಾಗಿದ್ದು. ಕಾರ್ಮಿಕರು ಸೂಕ್ತ ದಾಖಲೆಯೊಂದಿಗೆ ಅಂದರೆ ಕಾರ್ಮಿಕರ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನೊಂದಿಗೆ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ
Advertisement

Where is it happening?

Sampangiram Nagar, Bangalore, India

Event Location & Nearby Stays:

\u0cb9\u0cca\u0cb8\u0ca6\u0cc1\u0cb0\u0ccd\u0c97 \u0caa\u0c82\u0c9a \u0c9f\u0cbf\u0cb5\u0cbf

Host or Publisher ಹೊಸದುರ್ಗ ಪಂಚ ಟಿವಿ

It's more fun with friends. Share with friends

Discover More Events in Bangalore

Lippan Art Workshop
Thu, 03 Apr, 2025 Lippan Art Workshop

Koramangala Social: Bengaluru

ART WORKSHOPS
Clay Trinket Tray Workshop
Thu, 03 Apr, 2025 Clay Trinket Tray Workshop

Koramangala Social: Bengaluru

WORKSHOPS ART
Miniature Art Workshop
Thu, 03 Apr, 2025 Miniature Art Workshop

StoryZone: Bengaluru

ART WORKSHOPS
Join WFX at Fashion Tech Week 2025!
Thu, 03 Apr, 2025 at 10:00 am Join WFX at Fashion Tech Week 2025!

Itc Gardenia

MEETUPS FASHION
Fashion Tech Week Bengaluru 2025
Thu, 03 Apr, 2025 at 10:00 am Fashion Tech Week Bengaluru 2025

ITC Gardenia, a Luxury Collection Hotel, Bengaluru

BUSINESS EXHIBITIONS
Join WFX at Fashion Tech Week 2025!
Thu, 03 Apr, 2025 at 10:00 am Join WFX at Fashion Tech Week 2025!

ITC Gardenia, Bengaluru

BUSINESS EXHIBITIONS
Pre - Marital Consultation (Online)
Thu, 03 Apr, 2025 at 01:00 pm Pre - Marital Consultation (Online)

Cafe du L`Amour: Bengaluru

The Art Of Baking
Thu, 03 Apr, 2025 The Art Of Baking

SmallWorld: S.T. Bed, Koramangala

ART WORKSHOPS
TAG Comedy Club presents Daily Funnies
Thu, 03 Apr, 2025 TAG Comedy Club presents Daily Funnies

TAG Comedy Club: Bengaluru

COMEDY ENTERTAINMENT
HERETIKAL KOVENANT (April 3) + MASS HEKATOMB (April 5)
Thu, 03 Apr, 2025 at 06:00 pm HERETIKAL KOVENANT (April 3) + MASS HEKATOMB (April 5)

Wire Up

Confident Communicators Club - Summer Program
Fri, 04 Apr, 2025 Confident Communicators Club - Summer Program

Jus`Trufs - Chocolate Shop and Cafe: Bengaluru

PUBLIC-SPEAKING WORKSHOPS
Best DevOps Training Institute in Electronic City Bangalore
Fri, 04 Apr, 2025 at 09:00 am Best DevOps Training Institute in Electronic City Bangalore

EMexo Technologies

WORKSHOPS IT

What's Happening Next in Bangalore?

Discover Bangalore Events