Supari Kole - Kannada Play
Schedule
Thu Oct 09 2025 at 07:15 pm to 08:30 pm
UTC+05:30Location
Kalagrama Auditorium (Bengaluru University) | Bangalore, KA

ಒಂದು ಹೆಣ್ಣು ಸುಪಾರಿ ಕೊಡುವುದಕ್ಕೆ ಮುಂದಾಗಿದ್ದಾಳೆ.
ಆಕೆ ಹೀಗೆ ನಿರ್ಧರಿಸುವುದಕ್ಕೆ ಕಾರಣವೇನು?
ಅವಳೊಳಗೆ ಹೊತ್ತಿರುವ ನೋವೇ? ಅಥವಾ ಇನ್ನೂ ಆಳವಾದ ರಹಸ್ಯವೇ?
ಹೆಣ್ಣಿನ ಕೈಯಲ್ಲಿ ಕೊಲೆ - ಅದರ ಹಿಂದೆ ಒಂದು ಕಥೆ ಇದೆ.
ಪ್ರತಿ ಪ್ರಶ್ನೆಯೂ ಹೊಸ ಪ್ರಶ್ನೆಗೆ ದಾರಿ ಮಾಡುತ್ತದೆ, ಪ್ರತಿ ಹೆಜ್ಜೆಯೂ ಸತ್ಯದತ್ತ ಕರೆದೊಯ್ಯುತ್ತದೆ.
"ಸುಪಾರಿ ಕೊಲೆ" - ಬದುಕು, ಪ್ರೀತಿ ಮತ್ತು ಮರಣದ ನಡುವಿನ ನಾಟಕ.
===
A woman is about to order a contract killing.
What made her decide this?
Is it the pain burning inside her? Or a deeper secret?
In the woman’s hand lies murder — but behind it is a story.
Every question opens the door to another question, every step leads closer to the truth.
“Contract Killing” — a drama between life, love, and death.
Where is it happening?
Kalagrama Auditorium (Bengaluru University), Bangalore University 1 Kalagrama, NGEF Layout, Stage 2, Naagarabhaavi, Bengaluru, Karnataka 560056, India, BangaloreINR 100.00 to INR 150.00
