Christmas Program 2026 - Kannada Christian Fellowship , Manchester UK
About this Event
Kannada Christian Fellowship, Manchester UK - Christmas Program 2026
Sunday, 27 December 2026 at 3:00 pm in Manchester, UK.
- Beautiful Christmas carols
- A Christmas message
- A joyful festive celebration
- Fellowship with Kannada-speaking families
Please register if you plan to attend so the organisers can make the necessary arrangements. Please share the event details with friends and family. The Kannada Christian Fellowship looks forward to celebrating Christmas together.
27 ಡಿಸೆಂಬರ್ 2026, ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ವಿಶೇಷ ಕನ್ನಡ ಕ್ರಿಸ್ಮಸ್ ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ!
ಸುಂದರ ಕ್ರಿಸ್ಮಸ್ ಗೀತೆಗಳು
ಕ್ರಿಸ್ಮಸ್ ಸಂದೇಶ
ಸಂತೋಷದ ಕ್ರಿಸ್ಮಸ್ ಸಂಭ್ರಮ
ಕನ್ನಡ ಮಾತನಾಡುವ ಕುಟುಂಬಗಳೊಂದಿಗೆ ಅನ್ಯೋನ್ಯತೆ
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಧನ್ಯವಾದಗಳು! ಒಟ್ಟಾಗಿ ಕ್ರಿಸ್ಮಸ್ ಆಚರಿಸಲು ಎದುರು ನೋಡುತ್ತಿದ್ದೇವೆ!
Where is it happening?
Event Location & Nearby Stays:
GBP 0.00








